Tuesday, 8 April 2014

ಗುಲಾಬಿ .........?


ಕಾಲಿ ಕವಿ

ನಗುನಗುತ್ತಾ ಹೋಧಳು , 
ಹೃಧಯ ಕದ್ದು ಹೋದಳು ,
ನನ್ನ ಮನಸ್ಸು ಮರಳಿಸದೆ,
ಅವಳ ಮನಸ್ಸು ನನಗೆ ಕೊಡದೆ ,
ನನ್ನಂತ ಕವಿಯನ್ನು ಮಾಡಿಬಿಟ್ಟಳು .......... 

Saturday, 5 April 2014

ಆ ನಿನ್ನ ತುಂಟ ನಗೆ

ಆ ನಿನ್ನ ತುಂಟ ನಗೆ ,
ಹುಚ್ಚು ಹಿಡಿಸಿಧೆ ನನಗೆ ,
ನನ್ನೆಧೆಯ ಹಾಧಿಯಲ್ಲೊಮ್ಮೆ ನೀ ನಡೆದು ಹೋಗೆ ,,
ತಡೆ ತಡೆಧು ಹೋಗೆ .............
- Rathish Kumar

Thursday, 13 March 2014

ತಪ್ಪಾದರೂ ಏನು ಚೆಲುವೆ ?

ನಾನು ಮಾಡಿದ ತಪ್ಪಾದರೂ ಏನು ಚೆಲುವೆ ?
ಮತ್ತೇಕೆ ನನ್ನ ಕಣ್ಣಲ್ಲೇ ಕೊಲುವೆ ?
ಕನಸಿನ ಸ್ವರ್ಗದಲ್ಲಿ ಕೇವಲ ನಾವೇ ,
ಇಷ್ಟು ಕೆಡಿಸಬೇಕಿತ್ತೆ ನನ್ನೊಲವೇ ??

ಹೃಧಯ ಕದ್ಧಾಕೆ ?

ನೀನೇನಾ ನನ್ನ ಹೃಧಯ ಕದ್ಧಾಕೆ ?
ನನಗೇನೋ ನಿನ್ನ ಮೇಲೆಯೇ ಶಂಕೆ ,
ಬೆಳೆಸಿದ್ಧೆ ಗುಲಾಬಿ ನಿನಗಂತಲೇ ಕೊಡೋಕೆ,
ಕೊಡುವಸ್ಟರಲ್ಲಿ ತಿಂದು ಹಾಕಿತ್ತು ಯಾವುದೋ ಮೇಕೆ . 

Saturday, 21 December 2013

cheluve neenyaru????

ಪ್ರೀತಿ ಮಾಡಿ
ಹೃದಯ ಸುಟ್ಟುಕೊಂಡ
 ಗಟನೆಗಳು
ಹಲವಾರು .....
ಹೊಸದೊಂದು
ಬೆಂಕಿ ಪೊಟ್ಟಣ
ಹಿಡಿದು ಬಂದ ಚೆಲುವೆ
ನೀನ್ಯಾರು ??

Friday, 20 December 2013

ಕೊಟ್ಟು ಹೋಧನು ಕೂಸು

ಕಾಲೇಜು ಪಾಸು
ಮಾಡೋದು ಮರೆತು
ಪ್ರತಿದಿನ
ತಾಸುಗಟ್ಟಲೆ ಮಾತು
ಕೊಡ್ತಿನಂತ ಕಿಸ್ಸು
ಕೊಟ್ಟು ಹೋಧನು ಕೂಸು